ಎಡಗೈ ಬೌಲರ್, ಬಲಗೈ ಬ್ಯಾಟ್ಸ್ ಮನ್ ಆಗಿರುವ ಟೈಮಲ್ ಮಿಲ್ಸ್ಗೆ ಐಪಿಎಲ್ ಹರಾಜು ಶುಕ್ರದೆಸೆ ತಂದಿದ್ದು ಬರೋಬ್ಬರಿ 12 ಕೋಟಿ ರೂಪಾಯಿಗಳಿಗೆ ಮಾರಾಟವಾಗಿ ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ 12 ಕೋಟಿ ರೂಪಾಯಿಗಳನ್ನು ನೀಡಿ ಟೈಮಲ್ ಮಿಲ್ಸ್ರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಟೈಮಲ್ ಮಿಲ್ಸ್ ಖರೀದಿಗೆ ದೆಹಲಿ, ಪಂಜಾಬ್ ಮುಂಬೈ, ಕೋಲ್ಕತಾ ತಂಡಗಳು ಕೂಡಾಗಳು ತೀವ್ರ ಆಸಕ್ತಿ ತೋರಿದ್ದವು. ಆದರೆ,