ಡಿಸೆಂಬರ್ 19 ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ

ಮುಂಬೈ, ಬುಧವಾರ, 6 ನವೆಂಬರ್ 2019 (10:15 IST)

ಮುಂಬೈ: ಐಪಿಎಲ್ ನ ಈ ವರ್ಷದ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ಕೋಲ್ಕೊತ್ತಾದಲ್ಲಿ ನಡೆಸಲು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.


 
ಈ ಮೊದಲು ಪ್ರತೀ ವರ್ಷವೂ ಐಪಿಎಲ್ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿಯೇ ನಡೆಯುತ್ತಿತ್ತು. ಆದರೆ ಈ ಬಾರಿ ಕೋಲ್ಕೊತ್ತಾದಲ್ಲಿ ನಡೆಯಲಿದೆ.
 
ಮುಂಬರುವ ಐಪಿಎಲ್ ಹರಾಜು ಪ್ರಕ್ರಿಯೆಗೆ ಪ್ರತೀ ಫ್ರಾಂಚೈಸಿಗೂ 85 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಮೊತ್ತದೊಳಗೇ ಎಲ್ಲಾ ಫ್ರಾಂಚೈಸಿಗಳೂ ಆಟಗಾರರ ಖರೀದಿ ಪ್ರಕ್ರಿಯೆ ನಡೆಸಬೇಕು. ಅಲ್ಲದೆ, ಹೆಚ್ಚುವರಿ ಮೂರು ಕೋಟಿ ರೂ. ಮತ್ತು ಕಳೆದ ವರ್ಷ  ಬಾಕಿ ಉಳಿದ ಹಣವನ್ನು ಸೇರಿಸಿ ಫ್ರಾಂಚೈಸಿಗಳು ಖರೀದಿ ಪ್ರಕ್ರಿಯೆ ನಡೆಸಬಹುದು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಈ ವರ್ಷವೂ ಐಪಿಎಲ್ ಓಪನಿಂಗ್ ಕಾರ್ಯಕ್ರಮ ಮಾಡಲ್ಲ ಎಂದ ಬಿಸಿಸಿಐ

ಮುಂಬೈ: ಕಳೆದ ವರ್ಷ ಐಪಿಎಲ್ ಆರಂಭಿಕ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದ ಬಿಸಿಸಿಐ ಅದಕ್ಕೆ ತಗುಲುವ ...

news

ವಿರಾಟ್ ಕೊಹ್ಲಿಗೆ ಬರ್ತ್ ಡೇ ವಿಶ್ ಮಾಡಿ ಟ್ರೋಲ್ ಗೊಳಗಾದ ರವಿಶಾಸ್ತ್ರಿ

ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಏನೇ ಟ್ವೀಟ್ ಮಾಡಲಿ ಟ್ವಿಟರಿಗರು ಮಾತ್ರ ಅವರನ್ನು ಹಿಗ್ಗಾ ...

news

ಹೊಸ ಪವರ್ ಪ್ಲೇ ನಿಯಮಕ್ಕೆ ಸೌರವ್ ಗಂಗೂಲಿ ಹಸಿರು ನಿಶಾನೆ

ಮುಂಬೈ: ಐಪಿಎಲ್ ನಲ್ಲಿ ಹೊಸ ಪವರ್ ಪ್ಲೇ ನಿಯಮ ಅಳವಡಿಸಲು ಐಪಿಎಲ್ ಆಡಳಿತ ಮಂಡಳಿ ಸಲ್ಲಿಸಿರುವ ...

news

ನಿವೃತ್ತಿ ಘೋಷಿಸುವ ಮೊದಲೇ ಕಾಮೆಂಟರಿ ಮಾಡಲಿರುವ ಧೋನಿ!

ಕೋಲ್ಕೊತ್ತಾ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ನಿವೃತ್ತಿ ಬಗ್ಗೆ ಹಲವು ಮಾತುಗಳು ...