ಮುಂಬೈ: ಐಪಿಎಲ್ 13 ನವಂಬರ್ 8 ಕ್ಕೆ ಮುಗಿಯುತ್ತದೆ ಎಂದುಕೊಂಡಿದ್ದವರಿಗೆ ಬಿಸಿಸಿಐ ಶಾಕ್ ಕೊಡಲು ಮುಂದಾಗಿದೆ. ಫೈನಲ್ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆಯಿದೆ.ಐಪಿಎಲ್ ಆಡಳಿತ ಮಂಡಳಿ ನಾಳೆ ನಡೆಯಲಿದ್ದು, ಅದಕ್ಕೂ ಮೊದಲು ಇಂತಹದ್ದೊಂದು ಸುದ್ದಿ ಕೇಳಿಬಂದಿದೆ. ನಾಳೆ ನಡೆಯಲಿರುವ ಸಭೆಯಲ್ಲಿ ಈ ತೀರ್ಮಾನವಾಗುವ ಸಾಧ್ಯತೆಯಿದೆ.ಆರಂಭದ ದಿನಾಂಕದಲ್ಲಿ ಬದಲಾವಣೆ ಸಾಧ್ಯತೆಯಿಲ್ಲ. ಆದರೆ ಫೈನಲ್ ಪಂದ್ಯವನ್ನು 8 ರ ಬದಲಾಗಿ 10 ಕ್ಕೆ ಮುಂದೂಡುವ ಸಾಧ್ಯತೆ ಹೆಚ್ಚಿದೆ. ಇದಾದ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ