ಮುಂಬೈ: ಐಪಿಎಲ್ 2022 ಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಮೀಡಿಯಾ ರೈಟ್ಸ್ ಪಡೆಯಲು ಭಾರೀ ಪೈಪೋಟಿಯಿದೆ ಎಂದು ಬಿಸಿಸಿಐ ಹೇಳಿದೆ.ಕೆಲವು ತಾಂತ್ರಿಕ ಕಾರಣಗಳಿಂದಾಗಿ ಐಪಿಎಲ್ ಮಾಧ್ಯಮ ಹಕ್ಕು ರಿಲೀಸ್ ಮಾಡಲು ಕೊಂಚ ತಡವಾಗಿದೆ. ಆದರೆ ಇದಕ್ಕೆ ಹಲವು ಸಂಸ್ಥೆಗಳು ಬಿಡ್ ಸಲ್ಲಿಸಿದ್ದು, ಭಾರೀ ಪೈಪೋಟಿಯಿದೆ ಎಂದು ಬಿಸಿಸಿಐ ಹೇಳಿದೆ.ಐಪಿಎಲ್ ಅತ್ಯಂತ ಶ್ರೀಮಂತ ಕ್ರೀಡೆಯಾಗಿದ್ದು, ಯಾವ ಸಂಸ್ಥೆ ಪ್ರಸಾರ ಹಕ್ಕು ಪಡೆಯುತ್ತದೆ ಎಂಬ ಕುತೂಹಲ ಪ್ರೇಕ್ಷಕರಿಗೂ ಇರುತ್ತದೆ. ಅತೀ ದುಬಾರಿ ಮೊತ್ತಕ್ಕೆ