ಬೆಂಗಳೂರು: ಐಪಿಎಲ್ 2022 ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಇಂದು ಎರಡನೇ ದಿನ ಕೆಲವು ಆಟಗಾರರು ಭರ್ಜರಿ ಮೊತ್ತಕ್ಕೆ ಬೇರೆ ಬೇರೆ ಫ್ರಾಂಚೈಸಿ ಪಾಲಾಗಿದ್ದಾರೆ. ಇಂದಿನ ದಿನ ಹರಾಜಾದ ಆಟಗಾರರ ಲಿಸ್ಟ್ ಇಲ್ಲಿದೆ ನೋಡಿ.ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬೌಲರ್ ಗಳು ಸೋಲ್ಡ್ ಔಟಾಗಿದ್ದಾರೆ. ಅವರ ಲಿಸ್ಟ್ ಇಲ್ಲಿದೆ ನೋಡಿ.ಮುಂಬೈ ಇಂಡಿಯನ್ಸ್: ಜಯದೇವ್ ಉನಾದ್ಕಟ್ (1.3 ಕೋಟಿ), ಮಯಾಂಕ್ ಮಾರ್ಕಂಡೆ (65 ಲಕ್ಷ), ತಿಲಕ್ ವರ್ಮ (1.70 ಕೋಟಿ), ಸಂಜಯ್ ಯಾದವ್