ನವದೆಹಲಿ: ಈ ಬಾರಿಯ ಐಪಿಎಲ್ ವೇಳಾಪಟ್ಟಿ ಘೋಷಣೆಯಾಗಿದ್ದು ಮೊದಲ ಪಂದ್ಯ ಮುಂಬೈಯಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಹಾಲಿ ಚಾಂಪಿಯನ್ ಮುಂಬೈ ತವರಿನಲ್ಲಿ ಏಪ್ರಿಲ್ 7 ಕ್ಕೆ ನಡೆಯಲಿದೆ. ಮತ್ತೆ ಮೇ 27 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಫೈನಲ್ ಹಣಾಹಣಿ ನಡೆಯಲಿದೆ.11 ನೇ ಆವೃತ್ತಿಯ ಐಪಿಎಲ್ ಒಟ್ಟು ಒಂಭತ್ತು ಕ್ರೀಡಾಂಗಣದಲ್ಲಿ 51 ದಿನಗಳ ಕಾಲ ನಡೆಯಲಿದೆ. ಒಟ್ಟು 60 ಪಂದ್ಯಗಳ ಪೈಕಿ 12