ಐಪಿಎಲ್ ಸೀಸನ್-10ರ ಮಹಾಕದನಕ್ಕೆ ಇನ್ನೂ ಒಂದೂವರೆ ತಿಂಗಳು ಮಾತ್ರ ಬಾಕಿ ಉಳಿದಿದೆ. ಏಪ್ರಿಲ್ 5ರಿಂದ ಪಂದ್ಯಗಳು ಆರಂಭವಾಗಲಿವೆ. ಕಳೆದ ಬಾರಿಯ ಚಾಂಪಿಯನ್ ಹೈದ್ರಾಬಾದ್ ಮತ್ತು ರನ್ನರ್ ಆಫ್ ಆರ್`ಸಿಬಿ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಪ್ರತೀ ತಂಡ 14 ಪಂದ್ಯಗಳನ್ನಾಡಲಿದ್ದು, 7 ಪಂದ್ಯ ತವರಿನಲ್ಲಿ ನಡೆಯಲಿವೆ.ಪಂದ್ಯಾವಳಿಯ ವೇಳಾಪಟ್ಟಿ ಇಲ್ಲಿದೆ. April 5, 8 PM: Sunrisers Hyderabad v Royal Challengers Bangalore, Rajiv Gandhi Intl. Cricket Stadium,