ಬೆಂಗಳೂರು: ಮುಂದಿನ ಐಪಿಎಲ್ ಗೆ ಮೊದಲು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಸೀಮಿತ ಆಟಗಾರರನ್ನೇ ಉಳಿಸಿಕೊಳ್ಳಬಹುದಾಗಿದೆ. ಹೀಗಾಗಿ ಆರ್ ಸಿಬಿ ಮುಂದಿನ ಆವೃತ್ತಿಗೆ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ನೋಡೋಣ.ವಿರಾಟ್ ಕೊಹ್ಲಿ: ಮುಂದಿನ ಆವೃತ್ತಿಗೆ ಕೊಹ್ಲಿ ನಾಯಕರಲ್ಲದೇ ಹೋದರೂ ಆಟಗಾರನಾಗಿ ಅವರನ್ನು ಆರ್ ಸಿಬಿ ತಂಡ ಖಂಡಿತವಾಗಿಯೂ ಉಳಿಸಿಕೊಳ್ಳಲಿದೆ.ಎಬಿಡಿ ವಿಲಿಯರ್ಸ್: ತಂಡದ ಹಿರಿಯ ಆಟಗಾರ, ಇಷ್ಟು ದಿನ ಕೊಹ್ಲಿಗೆ ಬಲಗೈ ಬಂಟನಂತಿದ್ದ ಎಬಿಡಿ ಸಿಡಿದರೆ ರನ್ ಹೊಳೆ ಗ್ಯಾರಂಟಿ. ಹೀಗಾಗಿ