ಮುಂಬೈ: ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ಭವಿಷ್ಯದ ನಾಯಕ ಯಾರು ಎಂಬ ಪ್ರಶ್ನೆಗೆ ಐಪಿಎಲ್ ಉತ್ತರವಾಗಬಹುದು.ಐಪಿಎಲ್ ನಲ್ಲಿ ಭಾರತದ ಭರವಸೆಯ ಮೂವರು ಆಟಗಾರರು ನಾಯಕರಾಗಿದ್ದಾರೆ. ಆ ಪೈಕಿ ಕೆಎಲ್ ರಾಹುಲ್, ರಿಷಬ್ ಪಂತ್ ಗೆ ಭವಿಷ್ಯದಲ್ಲಿ ಭಾರತದ ನಾಯಕತ್ವ ವಹಿಸುವ ಹೆಚ್ಚಿನ ಅವಕಾಶವಿದೆ.ಇವರ ಜೊತೆಗೆ ಕೆಕೆಆರ್ ನಾಯಕರಾಗಿರುವ ಶ್ರೇಯಸ್ ಅಯ್ಯರ್ ಕೂಡಾ ರೇಸ್ ನಲ್ಲಿದ್ದಾರೆ. ಅಯ್ಯರ್ ಇತ್ತೀಚೆಗೆ ಮೂರೂ ಫಾರ್ಮ್ಯಾಟ್ ಗಳಲ್ಲಿ ಅವಕಾಶ ಪಡೆಯುತ್ತಿದ್ದು, ಅವರಿಗೂ ಈ ಐಪಿಎಲ್