ಅಹಮ್ಮದಾಬಾದ್: ಒಂದೇ ಐಪಿಎಲ್ ನಲ್ಲಿ ಗರಿಷ್ಠ ಶತಕ ದಾಖಲಿಸಿದ ದಾಖಲೆ ಜೋಸ್ ಬಟ್ಲರ್ ಪಾಲಾದರೆ, ಒಂದೇ ಐಪಿಎಲ್ ನಲ್ಲಿ ಗರಿಷ್ಠ ಸಿಕ್ಸರ್ ನೀಡಿದ ಕುಖ್ಯಾತಿ ಆರ್ ಸಿಬಿ ವೇಗಿ ಮೊಹಮ್ಮದ್ ಸಿರಾಜ್ ರದ್ದಾಗಿದೆ.