ಐಪಿಎಲ್: ಡೆಲ್ಲಿ ತಂಡದ ಪಾಲಾದ ಕಿಂಗ್ಸ್ ಇಲೆವೆನ್ ನಾಯಕ ಆರ್ ಅಶ್ವಿನ್

ಮುಂಬೈ, ಶುಕ್ರವಾರ, 8 ನವೆಂಬರ್ 2019 (10:07 IST)

ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ತನ್ನ ನಾಯಕ ರವಿಚಂದ್ರನ್ ಅಶ್ವಿನ್ ರನ್ನು ಬಿಟ್ಟುಕೊಟ್ಟಿದೆ. ಅಶ್ವಿನ್ ಈಗ ಡೆಲ್ಲಿ ತಂಡದ ಪಾಲಾಗಿದ್ದಾರೆ.


 
ಅಶ್ವಿನ್ ರನ್ನು ಡೆಲ್ಲಿಗೆ ಬಿಟ್ಟುಕೊಟ್ಟಿರುವ ಪಂಜಾಬ್ ತಂಡ ಕರ್ನಾಟಕ ಮೂಲದ ಸ್ಪಿನ್ನರ್ ಜೆ ಸುಚಿತ್ ರನ್ನು ಖರೀದಿ ಮಾಡಿದೆ. ಈ ಮೂಲಕ ಕಳೆದ ವರ್ಷ ಪಂಜಾಬ್ ನಾಯಕರಾಗಿ ವಿವಾದದ ಸುಳಿಯಲ್ಲಿದ್ದ ಅಶ್ವಿನ್ ಡೆಲ್ಲಿ ತಂಡದ ಪಾಲಾಗಿದ್ದಾರೆ.
 
ಮೂಲಗಳ ಪ್ರಕಾರ 1.5 ಕೋಟಿ ರೂ. ಗೆ ಅಶ್ವಿನ್ ರನ್ನು ಡೆಲ್ಲಿ ತಂಡ ಖರೀದಿ ಮಾಡಿದೆ ಎನ್ನಲಾಗಿದೆ. ಆದರೆ ಇತ್ತ ಪಂಜಾಬ್ ಅವರ ಬದಲಿಗೆ ಸುಚಿತ್ ರನ್ನು 20 ಲಕ್ಷ ರೂ.ಗೆ ತನ್ನ ತೆಕ್ಕೆಗೆ ಪಡೆದಿದೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರೋಹಿತ್ ಶರ್ಮಾ ಈಗ ಸಿಕ್ಸರ್ ಕಿಂಗ್!

ರಾಜ್ ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ...

news

ವಿಕೆಟ್ ಕೀಪಿಂಗ್ ಬೇಸಿಕ್ ರೂಲ್ಸ್ ಮರೆತ ರಿಷಬ್ ಪಂತ್!

ರಾಜ್ ಕೋಟ್: ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ತಪ್ಪಾಗಿ ಡಿಆರ್ ಎಸ್ ಬಳಸಲು ಸಲಹೆ ನೀಡಿ ...

news

ರೋಹಿತ್ ಶರ್ಮಾ ಅಬ್ಬರಕ್ಕೆ ಸೈಲೆಂಟಾದ ವರುಣ

ರಾಜ್ ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರದ ...

news

ಕೆಪಿಎಲ್ ಫಿಕ್ಸಿಂಗ್ ಹಗರಣ: ನಿಷೇಧದ ಭೀತಿಯಲ್ಲಿ ಬಂಧಿತ ಸಿಎಂ ಗೌತಮ್, ಅಬ್ರಾರ್ ಖಾಜಿ

ಬೆಂಗಳೂರು: ಕೆಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ...