ಐಪಿಎಲ್: ಹಳೆಯ ನಾಯಕನನ್ನು ಮರೆಯದ ಕೋಲ್ಕೊತ್ತಾ

ಮುಂಬೈ| Krishnaveni K| Last Modified ಗುರುವಾರ, 21 ಜನವರಿ 2021 (08:39 IST)
ಮುಂಬೈ: ಮುಂದಿನ ಐಪಿಎಲ್ ಗೆ ಮೊದಲು ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಕೆಲವು ಆಟಗಾರರನ್ನು ಹರಾಜಿಗಿಳಿಸಿದೆ. ಆದರೆ ಕೋಲ್ಕೊತ್ತಾ ತನ್ನ ಹಳೆಯ ನಾಯಕ ದಿನೇಶ್ ಕಾರ್ತಿಕ್ ರನ್ನು ಉಳಿಸಿಕೊಂಡಿದೆ.

 
ಕಾರ್ತಿಕ್ ಫಾರ್ಮ್ ಬಗ್ಗೆ ಕಳೆದ ಐಪಿಎಲ್ ನಲ್ಲಿ ಸಾಕಷ್ಟು ಟೀಕೆ ಕೇಳಿಬಂದಿತ್ತು. ಹಾಗಿದ್ದರೂ ಕಾರ್ತಿಕ್ ಗೆ ಕೆಕೆಆರ್ ಕೊಕ್ ನೀಡಿಲ್ಲ. ನಿಖಿಲ್ ನಾಯ್ಕ್, ಎಂ ಸಿದ್ಧಾರ್ಥ್, ಟಾಮ್ ಬ್ಯಾಂಟನ್, ಕ್ರಿಸ್ ಗ್ರೀನ್, ಸಿದ್ಧೇಶ್ ಲ್ಯಾಡ್ ರನ್ನು ಹರಾಜಿಗೆ ಬಿಟ್ಟಿದೆ.
ಇದರಲ್ಲಿ ಇನ್ನಷ್ಟು ಓದಿ :