ದುಬೈ: ಐಪಿಎಲ್ 14 ರಲ್ಲಿ ಇಂದು ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.ಚೆನ್ನೈ ಈ ಕೂಟದಲ್ಲಿ ಮುಂಬೈ ಸೋಲಿಸಿ ಭರ್ಜರಿ ಆರಂಭ ಕಂಡಿತ್ತು. ಫಾ ಡು ಪ್ಲೆಸಿಸ್, ಋತುರಾಜ್ ಗಾಯಕ್ ವಾಡ್ ಚೆನ್ನೈ ತಂಡದ ಬ್ಯಾಟಿಂಗ್ ಶಕ್ತಿಗಳು. ಇವರ ಜೊತೆಗೆ ರವೀಂದ್ರ ಜಡೇಜಾ ಟ್ರಂಪ್ ಕಾರ್ಡ್. ಧೋನಿ ಇತ್ತೀಚೆಗೆ ಹೇಳಿಕೊಳ್ಳುವಂತಹ ಬ್ಯಾಟಿಂಗ್ ನಡೆಸಿಲ್ಲವಾದರೂ ಯಾವ ಕ್ಷಣದಲ್ಲೂ ಅವರು ಸಿಡಿಯಬಲ್ಲರು.ಅತ್ತ ಕೆಕೆಆರ್ ಮೊದಲ