ಮುಂಬೈ: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೇ 20 ಓವರ್ ನಿಭಾಯಿಸಿದ ಲಕ್ನೋ ತಂಡದ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಹೊಸ ದಾಖಲೆ ಬರೆದಿದೆ.20 ಓವರ್ ನಿಭಾಯಿಸಿದ ರಾಹುಲ್-ಡಿ ಕಾಕ್ 210 ರನ್ ಪೇರಿಸಿದರು. ಈ ಪೈಕಿ ರಾಹುಲ್ ಕೊಡುಗೆ 68 ರನ್ ಗಳಾದರೆ ಕ್ವಿಂಟನ್ ಡಿ ಕಾಕ್ ಭರ್ಜರಿ ಶತಕ ಗಳಿಸಿ 140 ರನ್ ಗಳಿಸಿ ಮಿಂಚಿದರು.ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಇದೇ