ಕೋಲ್ಕೊತ್ತಾ: ಎರಡು ಬಾರಿ ಕೋಲ್ಕೊತ್ತಾ ತಂಡವನ್ನು ಐಪಿಎಲ್ ಫೈನಲ್ಸ್ ನಲ್ಲಿ ಗೆಲ್ಲಿಸಿದ ಗೌತಮ್ ಗಂಭೀರ್ ಗೇ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಶಾಕ್ ಕೊಟ್ಟಿದೆ. ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಎಲ್ಲಾ ತಂಡಗಳಿಗೂ ಮೂವರು ಆಟಗಾರರನ್ನು ಉಳಿಸುವ ಅವಕಾಶಗಳಿದ್ದವು. ಆದರೆ ಕೋಲ್ಕೊತ್ತಾ ತನ್ನ ಚಾಂಪಿಯನ್ ನಾಯಕನನ್ನೇ ಕೈ ಬಿಟ್ಟಿದ್ದು, ಹರಾಜಿಗೆ ಇಳಿಸಿದೆ.ಹೀಗಾಗಿ ಮತ್ತೆ ಗೌತಮ್ ಗಂಭೀರ್ ಕೋಲ್ಕೊತ್ತಾ ತಂಡವನ್ನು ಕೂಡಿಕೊಳ್ಳಬೇಕಿದ್ದರೆ ಹರಾಜು ಪ್ರಕ್ರಿಯೆಯಲ್ಲಿ ಹರಾಜಾಗಬೇಕಿದೆ. ಆದರೆ ಬೆಂಗಳೂರು ರಾಯಲ್