ಮುಂಬೈ: ಐಪಿಎಲ್ 2022 ರಲ್ಲಿ ಒಂದೇ ಒಂದು ಗೆಲುವು ಕಾಣದೇ ಹತಾಶೆಯಲ್ಲಿರುವ ಮುಂಬೈ ಇಂಡಿಯನ್ಸ್ ಗೆ ಇಂದು ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿಯಾಗಿದೆ.ಇಂದಿನ ಮೊದಲ ಪಂದ್ಯದಲ್ಲಿ ಮುಂಬೈ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ತಂಡವನ್ನು ಎದುರಿಸಲಿದೆ. ಮುಂಬೈಗೆ ನಾಯಕ ರೋಹಿತ್ ಶರ್ಮಾ ಫಾರ್ಮ್ ಚಿಂತೆ ಕಾಡುತ್ತಿದೆ. ಜೊತೆಗೆ ಇದುವರೆಗಿನ ಸೋಲಿನ ಕಹಿ ಮರೆತು ಉತ್ಸಾಹದಿಂದ ಆಡುವ ಸವಾಲಿದೆ.ಆದರೆ ಕೆಎಲ್ ರಾಹುಲ್ ಪಡೆ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಕಳೆದ ಪಂದ್ಯವನ್ನು