Widgets Magazine

ಐಪಿಎಲ್ 13 ರಲ್ಲಿ ಎಲ್ಲವೂ ಸ್ಟ್ರಿಕ್ಟ್! ಮಾಧ್ಯಮಗಳಿಗೂ ಮೈದಾನಕ್ಕೆ ನೋ ಎಂಟ್ರಿ

ದುಬೈ| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (09:57 IST)
ದುಬೈ: ಕೊರೋನಾ ಕಾರಣದಿಂದ ಕಟ್ಟುನಿಟ್ಟಿನ ನೀತಿ ನಿಯಮಾವಳಿಗಳೊಂದಿಗೆ ರನ್ನು ಆಯೋಜಿಸಲಾಗುತ್ತಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೂ ಮೈದಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.
 

ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯದ ವೇಳೆ ಮಾಧ‍್ಯಮಗಳ ಗ್ಯಾಲರಿಗೆ ವಿಶೇಷ ಸ್ಥಾನಮಾನ ಇದ್ದೇ ಇರುತ್ತದೆ. ಆದರೆ ಈ ಬಾರಿ ಕೊರೋನಾ ಕಾರಣದಿಂದ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಬಿಸಿಸಿಐ ಸಿದ್ಧವಿಲ್ಲ. ಇದೇ ಕಾರಣಕ್ಕೆ ಮಾಧ್ಯಮಗಳಿಗೂ ಪ್ರವೇಶ ನೀಡುತ್ತಿಲ್ಲ. ಹೀಗಾಗಿ ಪಂದ್ಯಕ್ಕೆ ಮೊದಲು ಯಾವುದೇ ಪತ್ರಿಕಾಗೋಷ್ಠಿಗಳಿರಲ್ಲ. ಬದಲಾಗಿ ಪಂದ್ಯದ ನಂತರ ಔಪಚಾರಿಕ ಪತ್ರಿಕಾಗೋಷ್ಠಿಯಿರಲಿದೆ.




ಇದರಲ್ಲಿ ಇನ್ನಷ್ಟು ಓದಿ :