ಆರ್ ಸಿಬಿಯ ವ್ಯಂಗ್ಯ ಮಾಡಿದ ಪಾರ್ಥಿವ್ ಪಟೇಲ್

ಬೆಂಗಳೂರು| Krishnaveni K| Last Modified ಗುರುವಾರ, 21 ಜನವರಿ 2021 (08:50 IST)
ಬೆಂಗಳೂರು: ನಿವೃತ್ತಿ ಘೋಷಿಸಿದ ಮೇಲೂ ತಂಡದಿಂದ ಕೈ ಬಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡೆಯನ್ನು ಪಾರ್ಥಿವ್ ಪಟೇಲ್ ವ್ಯಂಗ್ಯ ಮಾಡಿದ್ದಾರೆ.
 

ಪಾರ್ಥಿವ್ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಹಾಗಿದ್ದರೂ ಕೈ ಬಿಟ್ಟ ಆಟಗಾರರ ಪಟ್ಟಿಯಲ್ಲಿ ಅವರ ಹೆಸರನ್ನೂ ಸೇರಿಸಲಾಗಿದೆ. ಹೀಗಾಗಿ ಆರ್ ಸಿಬಿಯನ್ನು ವ್ಯಂಗ್ಯ ಮಾಡಿರುವ ಪಾರ್ಥಿವ್ ‘ತಂಡದಿಂದ ರಿಲೀಸ್ ಮಾಡಿರುವುದು ಗೌರವ ತಂದಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :