ಕೋಲ್ಕೊತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಐಪಿಎಲ್ 2022 ರ ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿ ಆರ್ ಸಿಬಿ ಗೆಲುವಿಗೆ ಕಾರಣರಾದ ರಜತ್ ಪಾಟೀದಾರ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಆರ್ ಸಿಬಿಯ ಈ ಹೊಸ ಸೆನ್ಸೇಷನ್ ಯಾರು ಎಂದು ತಿಳಿದುಕೊಳ್ಳೋಣ. ಮಧ್ಯಪ್ರದೇಶದ ಪರ ರಣಜಿ ಕ್ರಿಕೆಟ್ ಆಡುವ ರಜತ್ ಹುಟ್ಟಿದ್ದು ಇಂಧೋರ್ ನಲ್ಲಿ. 28 ವರ್ಷದ ಈ ಯುವ ಬ್ಯಾಟಿಗನಿಗೆ ಇದುವರೆಗೆ ರಾಷ್ಟ್ರೀಯ ತಂಡದ ಪರ ಬ್ಯಾಟ್