ಬೆಂಗಳೂರು: ವಿರಾಟ್ ಕೊಹ್ಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ತವರು ಮನೆಯಿದ್ದಂತೆ. ಆದರೆ ಆ ತವರು ಮನೆಯಿಂದಲೇ ಕೊಹ್ಲಿ ಔಟ್ ಆಗುತ್ತಾರಾ?! ಹೀಗೊಂದು ಸುದ್ದಿ ಬಂದಿದೆ. ಇದಕ್ಕೆಲ್ಲಾ ಕಾರಣ ಬಿಸಿಸಿಐ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಗೆ ರೂಪಿಸಿರುವ ಹೊಸ ನಿಯಮ. ಅದರಂತೆ ಈ ಬಾರಿ ಫ್ರಾಂಚೈಸಿಗಳೇ ಆಟಗಾರರ ಸಂಪೂರ್ಣ ಸಂಭಾವನೆಯನ್ನು ನೀಡಬೇಕಾಗುತ್ತದೆ.ಈ ಬಾರಿಯ ಹರಾಜಿನಲ್ಲಿ ಒಟ್ಟು ಮೂವರು ಮೂಲ ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶವಿದೆ. ಆದರೆ ಹರಾಜಿನ