ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 14 ರ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಆಡಿದ ರೀತಿ ನೋಡಿ ಕ್ಯಾಪ್ಟನ್ ಕೊಹ್ಲಿಗೆ ಅರ್ಧದಲ್ಲೇ ಅರ್ಧಚಂದ್ರ ಸಿಗಬಹುದು ಎಂಬ ಅನುಮಾನ ಮೂಡಿದೆ.ಈಗಾಗಲೇ ಈ ಐಪಿಎಲ್ ಕೂಟವೇ ನಾಯಕನಾಗಿ ನನ್ನ ಕೊನೆಯ ಐಪಿಎಲ್ ಎಂದು ಕೊಹ್ಲಿ ಘೋಷಿಸಿದ್ದರು. ಆದರೆ ಅದಕ್ಕೂ ಮೊದಲೇ ಕೊಹ್ಲಿಯನ್ನು ನಾಯಕತ್ವದಿಂದ ಕಿತ್ತೊಗೆದರೂ ಅಚ್ಚರಿಯಿಲ್ಲ ಎನ್ನಲಾಗಿದೆ.ಕೆಕೆಆರ್ ವಿರುದ್ಧ ಸ್ವತಃ ಕೊಹ್ಲಿಯೇ ಬ್ಯಾಟಿಂಗ್ ನಲ್ಲಿ ವಿಫಲರಾಗಿದ್ದರು. ಅಲ್ಲದೆ, ಅವರ ನಾಯಕತ್ವವೂ