ಬೆಂಗಳೂರು: ಐಪಿಎಲ್ 14 ರ ಉಳಿದ ಪಂದ್ಯಗಳು ನಡೆಯಲು ಇನ್ನೇನು ಕೆಲವು ದಿನ ಬಾಕಿಯಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನವಿತ್ತು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿತ್ತು. ಆದರೆ ಈಗ ಎರಡನೇ ಹಂತಕ್ಕೆ ತಂಡದ ಆಟಗಾರರಲ್ಲಿ ಕೊಂಚ ಬದಲಾವಣೆಯಾಗಿದೆ.