ದುಬೈ: ಐಪಿಎಲ್ 14 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಜಿದ್ದಾಜಿದ್ದಿನ ಕಾಳಗವಿದೆ.ಐಪಿಎಲ್ 14 ರ ಮೊದಲ ಹಂತದಲ್ಲಿ ಆರ್ ಸಿಬಿ ಚೆನ್ನೈಗೆ ಸೋಲಿನ ರುಚಿ ನೀಡಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಚೆನ್ನೈ ಈಗ ಗೆಲುವಿನ ಹಳಿಗೆ ಮರಳಿದ್ದರೆ, ಆರ್ ಸಿಬಿ ಸೋಲಿನ ಸಂಕಷ್ಟದಲ್ಲಿದೆ. ಹೀಗಾಗಿ ಇಂದಿನ ಪಂದ್ಯದ ಬಗ್ಗೆ ಕುತೂಹಲ ಮೂಡಿದೆ.ಹಾಗೆ ನೋಡಿದರೆ ಆರ್ ಸಿಬಿ ಬ್ಯಾಟಿಂಗ್ ಬಲಿಷ್ಠವಾಗಿದೆ. ಬಿಗ್