ಮುಂಬೈ: ಐಪಿಎಲ್ ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಪಂದ್ಯವಾಡಲಿದೆ. ಕೆಕೆಆರ್ ತಂಡದ ವಿರುದ್ಧ ಇಂದಿನ ಪಂದ್ಯ ನಡೆಯಲಿದೆ.ಎರಡೂ ತಂಡಗಳು ಈಗಾಗಲೇ ತಲಾ ಒಂದು ಪಂದ್ಯವಾಡಿದೆ. ಈ ಪೈಕಿ ಆರ್ ಸಿಬಿ ಮೊದಲ ಪಂದ್ಯದಲ್ಲಿ ಸೋತರೆ, ಕೆಕೆಆರ್ ಗೆಲುವು ಕಂಡಿತ್ತು.ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬೌಲರ್ ಗಳದ್ದೇ ತಲೆನೋವಾಗಿದೆ. ಕಳೆದ ಪಂದ್ಯದಲ್ಲಿ 200 ರ ಗಡಿ ದಾಟಿಯೂ ಬಿಗುವಿಲ್ಲದ ಬೌಲಿಂಗ್ ನಿಂದಾಗಿ ಸೋಲು ಅನುಭವಿಸಬೇಕಾಗಿ ಬಂತು. ಶ್ರೇಯಸ್ ಅಯ್ಯರ್,