ಮುಂಬೈ: ದೊಡ್ಡ ಮೊತ್ತ ಬೆನ್ನತ್ತುವಾಗ ಉತ್ತಮ ಜೊತೆಯಾಟಗಳು ಬೇಕು. ಆದರೆ ಆರ್ ಸಿಬಿ ನಿನ್ನೆ ಕಿಂಗ್ಸ್ ಪಂಜಾಬ್ ವಿರುದ್ಧ ಬ್ಯಾಟಿಗರ ದೊಡ್ಡ ಇನಿಂಗ್ಸ್ ಇಲ್ಲದೇ ಸೋಲೇ ಗತಿಯಾಯಿತು.ನಿನ್ನೆಯ ಪಂದ್ಯದಲ್ಲಿ ಪಂಜಾಬ್ 54 ರನ್ ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಜಾನಿ ಬೇರ್ ಸ್ಟೋ ಸಿಡಿಲಬ್ಬರದ 66 ರನ್, ಲಿವಿಂಗ್ ಸ್ಟೋನ್ 70 ರನ್