ಮುಂಬೈ: ಐಪಿಎಲ್ 14 ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಶುಭವಾಗಿದೆ. ಆರಂಭಿಕ ಪಂದ್ಯಗಳಲ್ಲಿ ಜಯ ಗಳಿಸಿರುವ ಆರ್ ಸಿಬಿ ಈಗ ಟಾಪರ್ ಆಗಿದೆ.ಆಡಿದ ಎರಡು ಪಂದ್ಯಗಳನ್ನು ಗೆದ್ದು 4 ಅಂಕ ಸಂಪಾದಿಸಿರುವ ಆರ್ ಸಿಬಿ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ. ಎರಡನೇ ಸ್ಥಾನ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆ.ಆರ್ ಸಿಬಿಗೆ ಇದು ಶುಭ ಸೂಚನೆಯಾದರೂ, ಇದನ್ನು ಉಳಿಸಿಕೊಳ್ಳುವ ಜವಾಬ್ಧಾರಿಯಿದೆ. ಕಳೆದ ಬಾರಿಯೂ ಆರ್ ಸಿಬಿ ಆರಂಬಿಕ ಹಂತದಲ್ಲಿ ಅಗ್ರ ಮೂರರೊಳಗೇ