ಮುಂಬೈ: ಐಪಿಎಲ್ 14 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕನಸಿನ ಆರಂಭ ಪಡೆದಿದೆ. ಆಡಿದ ನಾಲ್ಕು ಪಂದ್ಯಗಳನ್ನೂ ಗೆದ್ದು ಅಂಕಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದೆ.ನಾಲ್ಕು ಪಂದ್ಯಗಳಿಂದ ನಾಲ್ಕನ್ನೂ ಗೆದ್ದು ಆರ್ ಸಿಬಿ ಈಗ 8 ಅಂಕ ಸಂಪಾದಿಸಿದೆ. ಸೋಲರಿಯದ ಏಕೈಕ ತಂಡವಾಗಿರುವ ಆರ್ ಸಿಬಿ ಈಗ ಅಗ್ರ ಸ್ಥಾನಿಯಾಗಿದ್ದರೆ, ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಟ್ಟು ಮೂರು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಮೂರನೇ ಸ್ಥಾನದಲ್ಲಿದೆ.ಇನ್ನು, ಹಾಲಿ