ಮುಂಬೈ: 200 ರ ಗಡಿ ದಾಟಿದರೂ ಎದುರಾಳಿ ಕಿಂಗ್ಸ್ ಪಂಜಾಬ್ ನ್ನು ನಿಯಂತ್ರಿಸಲಾಗದೇ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ವಿಟರಿಗರಿಂದ ಟ್ರೋಲ್ ಗೊಳಗಾಗಿದೆ.ನಿನ್ನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಆರ್ ಸಿಬಿ 205 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಇಷ್ಟು ರನ್ ಗಳಿಸಿದ ಮೇಲೆ ಆರ್ ಸಿಬಿ ಗೆಲ್ಲಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಪಂಜಾಬ್ ಬ್ಯಾಟಿಗರು ಈ ಮೊತ್ತವನ್ನು 19 ಓವರ್ ಗಳಲ್ಲೇ ತಲುಪಿ