ಬೆಂಗಳೂರು: ಈ ಬಾರಿಯ ಐಪಿಎಲ್ ಯುಎಇನಲ್ಲಿ ನಡೆಯಲಿದ್ದು, ಈಗಾಗಲೇ ತಂಡಗಳು ಅರಬರ ರಾಷ್ಟ್ರಕ್ಕೆ ತೆರಳಿದೆ. ಇದುವರೆಗೂ ಕೊಹ್ಲಿ ನಾಯಕತ್ವದಲ್ಲಿ ಯಶಸ್ಸು ಕಾಣದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಬೇರೆ ನಾಯಕತ್ವದೊಂದಿಗೆ ಕಣಕ್ಕಿಳಿಯಲಿದೆಯೇ? ಈ ಪ್ರಶ್ನೆಗೆ ಫ್ರಾಂಚೈಸಿ ಹೇಳಿದ್ದೇನು ಗೊತ್ತಾ?ಕೊಹ್ಲಿ ನಾಯಕತ್ವದಲ್ಲಿ ಆರ್ ಸಿಬಿ ಇದುವರೆಗೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಸಾಕಷ್ಟು ಟ್ರೋಲ್ ಗೊಳಗಾಗಿದೆ. ಈ ಬಾರಿಯಾದರೂ ಯಶಸ್ಸು ಕಾಣಬಹುದೆಂಬ ವಿಶ್ವಾಸದಲ್ಲಿದೆ.ಆದರೆ ಈ ನಡುವೆ ಆರ್ ಸಿಬಿ ಮಾಲಿಕರಿಗೆ