ನವದೆಹಲಿ: ಕ್ರಿಕೆಟಿಗರಾದ ರಿಷಬ್ ಪಂತ್ ಮತ್ತು ಅನೂಜ್ ರಾವತ್ ರಾಮನವಮಿ ದಿನ ಶುಭಾಶಯ ಕೋರಿದ್ದರು. ಆದರೆ ಇದೇ ಕಾರಣಕ್ಕೆ ಅವರೀಗ ಟ್ರೋಲ್ ಆಗುತ್ತಿದ್ದಾರೆ.