ಮುಂಬೈ: ಐಪಿಎಲ್ 2022 ರ ನಿನ್ನೆಯ ಪಂದ್ಯದಲ್ಲಿ ಅಂಪಾಯರ್ ಪ್ರಮಾದಿಂದ ಸಿಟ್ಟಿಗೆದ್ದ ಡೆಲ್ಲಿ ನಾಯಕ ರಿಷಬ್ ಪಂತ್ ಆಟಗಾರರನ್ನು ಮೈದಾನದಿಂದ ಕರೆಸಿಕೊಳ್ಳಲು ಮುಂದಾದರು.