ಮುಂಬೈ: ಐಪಿಎಲ್ 2022 ರಲ್ಲಿ ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ ಡೆಲ್ಲಿ ನಾಯಕ ರಿಷಬ್ ಪಂತ್ ಮಾಡಿದ ಪ್ರಮಾದವೊಂದು ಕಾರಣವಾಯ್ತು.ಮುಂಬೈಗೆ ಕೊನೆಯ ಹಂತದಲ್ಲಿ 11 ಎಸೆತಗಳಿಂದ 34 ರನ್ ಚಚ್ಚಿ ಟಿಮ್ ಡೇವಿಡ್ ಗೆಲುವು ಕೊಡಿಸಿದ್ದರು. ಆದರೆ ಟಿಮ್ ಡೇವಿಡ್ ಇಷ್ಟು ಬೆಳೆಯಲು ಕಾರಣವಾಗಿದ್ದು ರಿಷಬ್ ಪಂತ್ ಮಾಡಿದ ತಪ್ಪು.9 ಎಸೆತ ಎದುರಿಸಿದ್ದ ಸಂದರ್ಭದಲ್ಲಿ ಶ್ರಾದ್ಧೂಲ್ ಠಾಕೂರ್ ಬೌಲಿಂಗ್ ನಲ್ಲಿ ಟಿಮ್ ಡೇವಿಡ್ ಕಾಟ್ ಬಿಹೈಂಡ್ ಆಗಿದ್ದರು. ಅಂಪಾಯರ್