ಮುಂಬೈ: ಐಪಿಎಲ್ 2022 ರಲ್ಲಿ ಸತತ ಸೋಲಿನ ಜೊತೆಗೆ ಎರಡು ಬಾರಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ದಂಡ ತೆತ್ತಿರುವ ರೋಹಿತ್ ಶರ್ಮಾ ಈಗ ನಿಷೇಧದ ಭೀತಿಗೆ ಸಿಲುಕಿದ್ದಾರೆ.