ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧವೂ ಸೋತು ಈ ಐಪಿಎಲ್ ನಲ್ಲಿ 8 ನೇ ಸೋಲು ಕಂಡ ಮುಂಬೈ ಇಂಡಿಯನ್ಸ್ ಇದೀಗ ಹೆಚ್ಚು ಕಡಿಮೆ ಈ ಕೂಟದಿಂದ ಹೊರಬಿದ್ದಿದೆ.ನಿನ್ನೆಯ ಪಂದ್ಯದಲ್ಲೂ ಮುಂಬೈ ಕಳಪೆ ಬ್ಯಾಟಿಂಗ್ ನಿಂದಾಗಿ ತಂಡ ಸೋಲುವಂತಾಯಿತು. ಹೀಗಾಗಿ ಪಂದ್ಯದ ಬಳಿಕ ರೋಹಿತ್ ಬ್ಯಾಟಿಗರ ಮೇಲೆ ಕೆಂಡಾಮಂಡಲರಾಗಿದ್ದರು.ಪಂದ್ಯದ ಬಳಿಕ ಮಾತನಾಡಿದ ರೋಹಿತ್ ‘ಇಡೀ ಟೂರ್ನಿಯಲ್ಲಿ ಬ್ಯಾಟಿಗರು ಯಾವತ್ತೂ ತಂಡದ ನೆರವಿಗೇ ಬರಲಿಲ್ಲ. ಇಂತಹ ಮೊತ್ತ ಚೇಸ್ ಮಾಡುವಾಗ ಉತ್ತಮ