Widgets Magazine

ಪಾಕ್ ಕ್ರಿಕೆಟಿಗರ ಫೋಟೋಗೆ ಬೇಕೆಂದೇ ಹೀಗೆ ಮಾಡಿದರಾ ಸೌರವ್ ಗಂಗೂಲಿ!

ದುಬೈ| Krishnaveni K| Last Modified ಬುಧವಾರ, 16 ಸೆಪ್ಟಂಬರ್ 2020 (09:24 IST)
ದುಬೈ: ರ ಸಿದ್ಧತೆ ಪರಿಶೀಲಿಸಲು ಶಾರ್ಜಾ ಕ್ರಿಕೆಟ್ ಮೈದಾನಕ್ಕೆ ತೆರಳಿದ ಫೋಟೋಗಳನ್ನು ಪ್ರಕಟಿಸಿದ ಅಧ್ಯಕ್ಷ ಸೌರವ್ ಗಂಗೂಲಿ ವಿಶೇಷ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.

 
ಗಂಗೂಲಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಯುಎಇ ಕ್ರಿಕೆಟ್ ಅಧಿಕಾರಿಗಳೊಂದಿಗೆ ಶಾರ್ಜಾ ಮೈದಾನದಲ್ಲಿ ತೆಗೆದ ಫೋಟೋವೊಂದನ್ನು ಪ್ರಕಟಿಸಿದ್ದರು. ಈ ಫೋಟೋದಲ್ಲಿ ಅವರ ಹಿಂದುಗಡೆ ಪಾಕ್ ಕ್ರಿಕೆಟಿಗರೊಬ್ಬರ ಫೋಟೋವಿತ್ತು. ಆದರೆ ಈ ಫೋಟೋವನ್ನು ಕಾಣದಂತೆ ಬ್ಲರ್ ಮಾಡಿ ಗಂಗೂಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಅವರು ಹೀಗೆ ಮಾಡಿದ್ದರ ಉದ್ದೇಶ ಗೊತ್ತಾಗಿಲ್ಲ. ಆದರೆ ಈ ಕಾರಣಕ್ಕೆ ಇದು ನೆಟ್ಟಿಗರ ಗಮನ ಸೆಳೆದಿದೆ.


ಇದರಲ್ಲಿ ಇನ್ನಷ್ಟು ಓದಿ :