ಮುಂಬೈ: ವೈಯಕ್ತಿಕ ಕಾರಣ ನೀಡಿ ಕೊನೆ ಕ್ಷಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೈಕೊಟ್ಟ ಸುರೇಶ್ ರೈನಾ ಮುಂದಿನ ದಿನಗಳಲ್ಲಿ ಬೇರೆ ತಂಡದಿಂದಾದರೂ ಐಪಿಎಲ್ ಆಡುತ್ತಾರಾ? ಈ ಪ್ರಶ್ನೆಗೆ ಬಿಸಿಸಿಐ ಕೂಡಾ ಸ್ಪಷ್ಟ ಉತ್ತರ ನೀಡುತ್ತಿಲ್ಲ.