ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಂದೂಡಿಕೆ ಬಗ್ಗೆ ಹಲವು ವದಂತಿಗಳು ಕೇಳಿಬರತೊಡಗಿವೆ. ಟಿ 20 ವಿಶ್ವಕಪ್ ಮುಂದೂಡಿಕೆ ಮಾಡುವಂತೆ ಬಿಸಿಸಿಐ ಒತ್ತಾಯಿಸುತ್ತಿದೆ ಎಂದು ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.ಆಸ್ಟ್ರೇಲಿಯಾ ನಡೆಗೆ ಟಾಂಗ್ ನೀಡಿರುವ ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲ್, ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಟಿ20 ವಿಶ್ವಕಪ್ ಮುಂದೂಡುವಂತೆ ಪ್ರಯತ್ನ ಮಾಡುವುದಿಲ್ಲ ಎಂದಿದ್ದಾರೆ.ಅಂದುಕೊಂಡಂತೆ ಆದರೆ ಅಕ್ಟೋಬರ್ 18 ರಿಂದ ಟಿ20 ವಿಶ್ವಕಪ್ ಆರಂಭಗೊಳ್ಳಬೇಕು. ಆದರೆ ಕೊರೊನಾ ವೈರಸ್