ಬೆಂಗಳೂರು: ಐಪಿಎಲ್ 14 ರಲ್ಲಾದರೂ ಆರ್ ಸಿಬಿ ಕಪ್ ಗೆಲ್ಲಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಈ ನಡುವೆ ನಾಯಕ ವಿರಾಟ್ ಕೊಹ್ಲಿ ಮೂರು ದಾಖಲೆಗಳನ್ನು ಮಾಡುವ ಅವಕಾಶವಿದೆ. ಅವು ಯಾವುವು ನೋಡೋಣ.ವಿರಾಟ್ ಕೊಹ್ಲಿ ಈ ಐಪಿಎಲ್ ನಲ್ಲಿ 200 ಪಂದ್ಯಗಳಲ್ಲಿ ಆರ್ ಸಿಬಿಯನ್ನು ಪ್ರತಿನಿಧಿಸಿದ ದಾಖಲೆ ಮಾಡಲಿದ್ದಾರೆ. ಆರ್ ಸಿಬಿ ಪರ ಇಷ್ಟೊಂದು ಪಂದ್ಯವಾಡಿದವರು ಯಾರೂ ಇಲ್ಲ. ಅದಕ್ಕೆ ಅವರಿಗೆ ಇನ್ನು 6 ಪಂದ್ಯಗಳಲ್ಲಿ ಆಡಿದರೆ ಸಾಕು.ಐಪಿಎಲ್ ಕೂಟದಲ್ಲಿ ಕೊಹ್ಲಿ