ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಗಳಿಸಿದ ಕನ್ನಡಿಗ ದೇವದತ್ತ್ ಪಡಿಕ್ಕಲ್ ಗೆ ನಾಯಕ ವಿರಾಟ್ ಕೊಹ್ಲಿ ಹೊಗಳಿಕೆಯ ಸುರಿಮಳೆಗೈದಿದ್ದಾರೆ.ಭರ್ಜರಿ ಫಾರ್ಮ್ ಮುಂದುವರಿಸಿ ಶತಕ ದಾಖಲಿಸಿದ ಪಡಿಕ್ಕಲ್ ಫ್ಯೂಚರ್ ಸ್ಟಾರ್ ಆಫ್ ಇಂಡಿಯಾ ಎಂದು ವಿರಾಟ್ ಕೊಹ್ಲಿ ಹೊಗಳಿದ್ದಾರೆ. ಅವರಿಂದ ಭವಿಷ್ಯದಲ್ಲೂ ಇಂತಹ ಹಲವು ಇನಿಂಗ್ಸ್ ಗಳನ್ನು ಎದುರು ನೋಡುವುದಾಗಿ ಅವರು ಹೇಳಿದ್ದಾರೆ.‘ಅದೊಂದು ಅದ್ಭುತ ಇನಿಂಗ್ಸ್ ಆಗಿತ್ತು. ಕಳೆದ ಸೀಸನ್ ನಲ್ಲಿಯೂ ಅವರು