ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೊಹ್ಲಿ ಕೆಳಗಿಳಿದು ಆ ಸ್ಥಾನಕ್ಕೆ ಫಾ ಡು ಪ್ಲೆಸಿಸ್ ನೇಮಕವಾಗಿರಬಹುದು. ಆದರೆ ಇದು ತಾತ್ಕಾಲಿಕ ಮಾತ್ರ ಎಂದು ಟೀಂ ಇಂಡಿಯಾ ಕ್ರಿಕೆಟಿಗ, ರಾಜಸ್ಥಾನ್ ರಾಯಲ್ಸ್ ಆಟಗಾರ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.ಕೊಹ್ಲಿಗೆ ಈ ವರ್ಷ ಮಾತ್ರ ಬ್ರೇಕ್ ನೀಡಿರಬಹುದು. ಮುಂದಿನ ವರ್ಷಕ್ಕೆ ಅವರು ಮತ್ತೆ ಆರ್ ಸಿಬಿಗೆ ವಾಪಸ್ ಆಗಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.‘ನಾಯಕನಾಗಿ ಕೊಹ್ಲಿ ಕಳೆದೆರಡು ವರ್ಷ ಸಾಕಷ್ಟು ಒತ್ತಡದಲ್ಲಿದ್ದರು. ಹಾಗಾಗಿ