ದುಬೈ: ಕಳೆದ 8 ವರ್ಷಕ್ಕೂ ಹೆಚ್ಚು ಸಮಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ ಈಗ ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಐಪಿಎಲ್ ಅವರ ನಾಯಕತ್ವದ ಕೊನೆಯ ಐಪಿಎಲ್ ಆಗಲಿದೆ. ಇದು ಅಭಿಮಾನಿಗಳಿಗೆ ಶಾಕ್ ಉಂಟು ಮಾಡಿದೆ. ಹಾಗಿದ್ದರೆ ಮುಂದೆ ಆರ್ ಸಿಬಿಯಲ್ಲಿ ಕೊಹ್ಲಿಯ ಆಟವಿರೋದಿಲ್ವಾ ಎಂಬ ಪ್ರಶ್ನೆಗೆ ಅವರೇ ಸಮಾಧಾನ ಮಾಡಿದ್ದಾರೆ.ನನ್ನ ಕೊನೆಯ ಉಸಿರುವರೆಗೂ ಆರ್ ಸಿಬಿಗೇ ಬೆಂಬಲ ಎಂದಿದ್ದಾರೆ. ನನ್ನ ವೃತ್ತಿ ಜೀವನದ