ದುಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ ವಿರಾಟ್ ಕೊಹ್ಲಿ ಈಗ ಆರ್ ಸಿಬಿ ನಾಯಕತ್ವಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.ಐಪಿಎಲ್ 14 ರ ಎರಡನೇ ಹಂತದ ಪಂದ್ಯಗಳು ಆರ್ ಸಿಬಿಯಲ್ಲಿ ನಾಯಕನಾಗಿ ನನ್ನ ಕೊನೆಯ ಕೂಟವಾಗಲಿದೆ. ಇದಾದ ಬಳಿಕ ನಾನು ಆರ್ ಸಿಬಿಯಲ್ಲಿ ನಿವೃತ್ತಿಯವರೆಗೂ ಕೇವಲ ಆಟಗಾರನಾಗಿ ಮುಂದುವರಿಯಲಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.ಇಂದಿನ ಕೆಕೆಆರ್ ಪಂದ್ಯಕ್ಕೆ ಮೊದಲು ಇದು ಅಭಿಮಾನಿಗಳಿಗೆ