Widgets Magazine

ವಿರಾಟ್ ಕೊಹ್ಲಿಯನ್ನೇ ಸೋಲಿಸಿದ ಯಜುವೇಂದ್ರ ಚಾಹಲ್ ಪಡೆ

ದುಬೈ| Krishnaveni K| Last Modified ಗುರುವಾರ, 17 ಸೆಪ್ಟಂಬರ್ 2020 (12:04 IST)
ದುಬೈ: ಗೆ ಮೊದಲು ರಾಯಲ್ ಚಾಲೆಂಜರ್ಸ್ ಅಭ್ಯಾಸ ತೀವ್ರಗೊಳಿಸಿದ್ದು, ಪ್ರಾಕ್ಟೀಸ್ ನ ನಡುವೆ ಅಭ್ಯಾಸ ಪಂದ್ಯವನ್ನೂ ಆಯೋಜಿಸಿದೆ.

 
ಈ ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಪಡೆ ನಾಯಕ ವಿರಾಟ್ ಕೊಹ್ಲಿ ಪಡೆಯನ್ನು ಸೋಲಿಸಿದೆ. ಚಾಹಲ್ ತಂಡ ಸೇರಿಕೊಂಡ ಎಬಿಡಿ ವಿಲಿಯರ್ಸ್ ಹೊಡೆಬಡಿಯ ಆಟವಾಡಿ ಗೆಲುವು ಕೊಡಿಸಿದ್ದಾರೆ. ವಿಶೇಷವೆಂದರೆ ಎಬಿಡಿ ಜತೆಗೆ ಕನ್ನಡಿಗ ದೇವದತ್ತ್ ಪಡಿಕ್ಕಲ್ ಆರಂಭಿಕರಾಗಿದ್ದರು. ಬೌಲಿಂಗ್ ನಲ್ಲಿ ಡೇಲ್ ಸ್ಟೈನ್ ಕೂಡಾ ಫಾರ್ಮ್ ‍ಪ್ರದರ್ಶಿಸಿದ್ದಾರೆ. ಹೀಗಾಗಿ ತಮ್ಮ ತಂಡ ಸೋತರೂ ಕೊಹ್ಲಿ ಮಾತ್ರ ತಂಡದ ಎಲ್ಲಾ ಸದಸ್ಯರ ಪ್ರದರ್ಶನ ನೋಡಿ ಖುಷಿಯಾಗಲೇಬೇಕು.




ಇದರಲ್ಲಿ ಇನ್ನಷ್ಟು ಓದಿ :