ಮುಂಬೈ: ಐಪಿಎಲ್ ಮೆಗಾ ಹರಾಜಿಗೆ ಕೆಲವೇ ದಿನಗಳ ಮೊದಲು ಕಿಂಗ್ಸ್ ಪಂಜಾಬ್ ತಂಡದಿಂದ ಕೋಚ್ ವಾಸಿಂ ಜಾಫರ್ ಹೊರಬಂದಿದ್ದಾರೆ.ವಾಸಿಂ ಜಾಫರ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿ 2019 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವಕಾಶ ಕೊಟ್ಟ ಪಂಜಾಬ್ ಫ್ರಾಂಚೈಸಿಗೆ ಮತ್ತು ಹೆಡ್ ಕೋಚ್ ಅನಿಲ್ ಕುಂಬ್ಳೆಗೆ ಧನ್ಯವಾದ ಸಲ್ಲಿಸಿದ್ದಾರೆ.ರಾಜೀನಾಮೆಗೆ ಸ್ಪಷ್ಟ ಕಾರಣ ನೀಡಿಲ್ಲ. ಆದರೆ ಇದಕ್ಕೂ ಮೊದಲು ಸಹಾಯ ಕೋಚ್ ಆಗಿದ್ದ ಆಂಡಿ ಫ್ಲವರ್