ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ನಾಯಕರಾಗಿ ಕೊಹ್ಲಿ ಯುಗಾಂತ್ಯವಾಗಿದೆ. ಅವರ ಬಳಿಕ ತಂಡದ ನಾಯಕ ಯಾರು ಎಂಬ ಪ್ರಶ್ನೆಗೆ ಹಲವು ಆಟಗಾರರ ಹೆಸರು ಕೇಳಿಬರುತ್ತಿದೆ.ಅದರಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಹೆಸರು ಕೆಎಲ್ ರಾಹುಲ್. ಸದ್ಯಕ್ಕೆ ಕಿಂಗ್ಸ್ ಪಂಜಾಬ್ ನಾಯಕರಾಗಿರವ ರಾಹುಲ್ ಮುಂದಿನ ಆವೃತ್ತಿ ವೇಳೆಗೆ ಮರಳಿ ಬೆಂಗಳೂರು ತಂಡ ಕೂಡಿಕೊಳ್ಳಬಹುದು ಎಂಬ ಸುದ್ದಿಗಳಿವೆ. ಅದಕ್ಕೆ ಪುರಾವೆಯೆಂಬಂತೆ ಈ ಐಪಿಎಲ್ ನಲ್ಲಿ ಪಂಜಾಬ್ ಪಂದ್ಯ ಮುಗಿದ ಬಳಿಕ ಅವರು ತಂಡಕ್ಕೆ ವಿದಾಯ ಸಂದೇಶ