ಮುಂಬೈ: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಇನ್ನೇನು ಹರಾಜಾಗದೇ ಮುಖಭಂಗ ಅನುಭವಿಸಬೇಕಿದ್ದ ಯುವರಾಜ್ ಸಿಂಗ್ ರನ್ನು ಮುಂಬೈ ಇಂಡಿಯನ್ಸ್ 1 ಕೋಟಿ ರೂ.ಗೆ ಖರೀದಿ ಮಾಡಿ ಮಾನ ಉಳಿಸಿತ್ತು.ಅಷ್ಟಕ್ಕೂ ಯುವಿಯನ್ನು ಎರಡನೇ ಸುತ್ತಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿ ಮಾಡಿದ್ದರ ಹಿಂದೆ ಅಭಿಮಾನಿಗಳ ಒತ್ತಾಯವೂ ಕಾರಣವಾಗಿತ್ತು ಎಂಬುದನ್ನು ಸ್ವತಃ ಈ ಫ್ರಾಂಚೈಸಿ ಬಹಿರಂಗಪಡಿಸಿದೆ. ಯಾರನ್ನು ಖರೀದಿಸ್ತೀರೋ, ಬಿಡ್ತೀರೋ, ಯುವಿಯನ್ನು ಕರೆಸಿ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದರು ಎಂಬುದನ್ನು ಮುಂಬೈ ಇಂಡಿಯನ್ಸ್ ಹೇಳಿಕೊಂಡಿದೆ.ತಮ್ಮನ್ನು