ಮುಂಬೈ: ಐಪಿಎಲ್ 13 ಆಯೋಜನೆಗೆ ದಿನಾಂಕ ನಿಗದಿಯಾಗುತ್ತಿದ್ದಂತೇ ನೇರಪ್ರಸಾರ ಮಾಡುವ ಸಂಸ್ಥೆ, ಫ್ರಾಂಚೈಸಿಗಳಲ್ಲಿ ಅಪಸ್ವರವೂ ಕೇಳಿಬಂದಿದೆ. ಇದಕ್ಕೆ ಕಾರಣ ದೀಪಾವಳಿ ದಿನಗಳವರೆಗೆ ಐಪಿಎಲ್ ಇಲ್ಲದೇ ಇರುವುದು. ನವಂಬರ್ 8ಕ್ಕೇ ಐಪಿಎಲ್ ಮುಕ್ತಾಯವಾಗುತ್ತಿದೆ. ನವಂಬರ್ ಎರಡನೇ ವಾರದಲ್ಲಿ ದೀಪಾವಳಿಯಿದೆ. ಒಂದು ವೇಳೆ ದೀಪಾವಳಿ ಟೈಮ್ ನಲ್ಲಿ ಐಪಿಎಲ್ ಇದ್ದಿದ್ದರೆ ಹೆಚ್ಚು ಜಾಹೀರಾತುದಾರರನ್ನು ಸೆಳೆಯಬಹುದಿತ್ತು ಎಂಬುದು ನೇರಪ್ರಸಾರ ಮಾಡುವ ಸ್ಟಾರ್ ಸಂಸ್ಥೆಯ ಅಸಮಾಧಾನಕ್ಕೆ ಕಾರಣ.ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಅಧಿಕಾರಿಗಳು