ಬೆಂಗಳೂರು: ರಾಜ್ಯದಲ್ಲಿ 14 ದಿನಗಳವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಕ್ರೀಡೆ, ಮನರಂಜನೆ ಕ್ಷೇತ್ರಗಳ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಹಾಗಿದ್ದರೆ ಐಪಿಎಲ್ ಕತೆಯೇನು? ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 12 ರ ಬಳಿಕ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳು ಸ್ಥಳಾಂತರವಾಗಬಹುದೇ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.ಆದರೆ ಬಿಸಿಸಿಐ ಮೂಲಗಳ ಪ್ರಕಾರ ಐಪಿಎಲ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಕೊರೋನಾ ಭಯವಿರುವ ಆಟಗಾರರು ತಂಡ ತೊರೆಯುವುದಾದರೆ ತೊರೆಯಬಹುದು ಎಂದಿದೆ. ಸದ್ಯಕ್ಕೆ ಐಪಿಎಲ್ ಕ್ರಿಕೆಟಿಗರು