ಸನ್ ರೈಸರ್ಸ್ ಹೈದರಾಬಾದ್ ರನ್ ಗತಿಯನ್ನು ಹೆಚ್ಚಿಸಲು ತಿಣುಕಾಡುತ್ತಿರುವ ಸಂದರ್ಭದಲ್ಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಯುವರಾಜ್ ಸಿಂಗ್ ಆಡಲಿಳಿದರು. ಎಡ ಗೈ ಆಟಗಾರನ ಬಿರುಸಿನ ಆಟವು ಎಸ್ಆರ್ಎಚ್ ಅದೃಷ್ಟವನ್ನು ಬದಲಾಯಿಸಿ ಗೆಲುವನ್ನು ಗಳಿಸಿತು ಎಂದು ಭಾರತದ ಮಾಜಿ ಓಪನರ್ ಆಕಾಶ್ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.