ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇದುವರೆಗೆ ಆಡಿದ್ದ ಕೆಎಲ್ ರಾಹುಲ್ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿದ್ದಾರೆ. ನಿನ್ನೆ ಈ ಎರಡೂ ತಂಡಗಳೂ ಮುಖಾಮುಖಿಯಾದಾಗ ಪಂಜಾಬ್ ಕುಸಿತ ತಡೆಯಲು ರಾಹುಲ್ ಆಸರೆಯಾಗಬೇಕಾಯಿತು.ಆರ್ ಸಿಬಿಯ ಉಮೇಶ್ ಯಾದವ್ ದಾಳಿಗೆ ಪಂಜಾಬ್ ತಂಡ ತತ್ತರಿಸುತ್ತಿದ್ದರೆ, ಹಳೇ ತಂಡದ ವಿರುದ್ಧವೇ ಸಿಡಿದೆದ್ದ ಪಂಜಾಬ್ ಆರಂಭಿಕ ರಾಹುಲ್ ಬಂಡೆಯಂತೆ ನಿಂತು 30 ಎಸೆತಗಳಲ್ಲಿ 4 ಸಿಕ್ಸರ್ ಗಳೊಂದಿಗೆ 47 ರನ್ ಸಿಡಿಸಿದರು.ವಿಶೇಷವೆಂದರೆ ರಾಹುಲ್